ನಟ ದರ್ಶನ್ ಗೆ ಸಿಗುತ್ತಾ ಜಾಮೀನು!? ಇಂದು ಹೈಕೋರ್ಟ್ ನತ್ತ ಎಲ್ಲರ ಚಿತ್ತ!

ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣದಲ್ಲಿ ಜೈಲು ಸೇರಿದ್ದ ದಾಸ ಸದ್ಯ ಚಿಕಿತ್ಸೆಗಾಗಿ ಬೇಲ್‌ ಮೂಲಕ ಹೊರಬಂದಿದ್ದಾರೆ. ದಾಸನಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದ, ನಟನ ಸ್ಥಿತಿ ಕಂಡು ಅಭಿಮಾನಿಗಳು ಗಾಬರಿಯಾಗಿದ್ದಾರೆ. ಅಕ್ರಮ ಆಸ್ತಿಗಳಿಕೆ ಕೇಸ್: ಇಂದು “ಲೋಕಾ” ವಿಚಾರಣೆ ಎದುರಿಸ್ತಾರಾ ಜಮೀರ್!? ಮತ್ತೊಂದೆಡೆ ಇಂದು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ನಡೆಯಲಿದೆ. ದರ್ಶನ್ ಹಾಗೂ ಜೈಲಿನಲ್ಲೇ ಇರುವ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಡ್ಜ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ನಟ ದರ್ಶನ್ , ನಟಿ ಪವಿತ್ರಾಗೌಡ … Continue reading ನಟ ದರ್ಶನ್ ಗೆ ಸಿಗುತ್ತಾ ಜಾಮೀನು!? ಇಂದು ಹೈಕೋರ್ಟ್ ನತ್ತ ಎಲ್ಲರ ಚಿತ್ತ!