ನಟ ದರ್ಶನ್ ಗೆ ಜೈಲಲ್ಲಿ ರಾಜಾತಿಥ್ಯ: ಕುಖ್ಯಾತ ರೌಡಿ ಶೀಟರ್ ಜೊತೆಗೆ ಹೈಫೈ ಲೈಪ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಹೇಗಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ದರ್ಶನ್ ಕುಖ್ಯಾತ ರೌಡಿ ಶೀಟರ್ ಜೊತೆಗೆ ಜೈಲಿನಲ್ಲಿ ಆರಾಮಾಗಿ ಇದ್ದಾರೆ ಅನ್ನೋ ಒಂದು ಫೋಟೋ ಇದೀಗ ವೈರಲ್ ಆಗಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. ತಿಂದ ತಕ್ಷಣ ನೀರು ಕುಡಿಯೋ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ: ಅಪಾಯ ಗ್ಯಾರಂಟಿ! ಹೌದು ಪರಪ್ಪನ ಅಗ್ರಹಾರ ಜೈಲಿನ ಸ್ಪೆಷಲ್ … Continue reading ನಟ ದರ್ಶನ್ ಗೆ ಜೈಲಲ್ಲಿ ರಾಜಾತಿಥ್ಯ: ಕುಖ್ಯಾತ ರೌಡಿ ಶೀಟರ್ ಜೊತೆಗೆ ಹೈಫೈ ಲೈಪ್!