ನಟ ದರ್ಶನ್‌ 47 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌! ಮನೆಯಲ್ಲಿಯೇ “ದಾಸ”ನಿಗೆ ಫಿಸಿಯೋಥೆರಪಿ

ರೇಣುಕಾ ಸ್ವಾಮಿ ಕೊಲೆ ಕೇಸ್ ನ A2 ಆರೋಪಿ ನಟ ದರ್ಶನ್ BGS ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗಾದ್ರೆ ಅವರಿಗೆ ಸರ್ಜರಿ ಅವಶ್ಯಕತೆ ಇರಲಿಲ್ವ. ಜೈಲಿಂದ ಹೊರಬರಲು ನಾಟಕಾವಾಡಿದ್ರ ಎಂಬ ಅನಮಾನ ಮಾಡಿಸಿದೆ. ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅಂತಾ ತೋರಿಸ್ತಿವಿ ನೋಡಿ. ಯೆಸ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ , … Continue reading ನಟ ದರ್ಶನ್‌ 47 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌! ಮನೆಯಲ್ಲಿಯೇ “ದಾಸ”ನಿಗೆ ಫಿಸಿಯೋಥೆರಪಿ