ದುಬೈ ಕಾರ್ ರೇಸ್ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ನಟ ಅಜಿತ್

ತಮಿಳು ನಟ ಸಿನಿಮಾಗಳಲ್ಲಿ ಮಾತ್ರವಲ್ಲಿ ಕಾರ್ ರೇಸ್ ನಲ್ಲೂ ಆಗಾಗ ಭಾಗಿಯಾಗುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಬೈಕ್ ಹತ್ತಿ 3 ದೇಶ ಸುತ್ತಿ ಬಂದಿದ್ದ ನಟ ಅಜಿತ್ ಇತ್ತೀಚೆಗೆ ದುಬೈ ಕಾರ್ ರೇಸ್‌ನಲ್ಲಿ ಭಾಗಿ ಆಗಿದ್ದರು. ಇತ್ತೀಚೆಗೆ ಟ್ರ್ಯಾಕ್‌ನಲ್ಲಿ ಕಾರ್ ಚಲಾಯಿಸುವಾಗ ಅವಘಡ ಸಂಭವಿಸಿದ್ದು ಇದೀಗ ಕಾರ್ ರೇಸ್ ನಲ್ಲಿ ಗೆದ್ದು ತ್ರಿವರ್ಣ ಧ್ವನ ಹಾರಿಸಿದ್ದಾರೆ. ‘ದುಬೈ 24 ಅವರ್ಸ್ ರೇಸ್​’ (24 ಹೆಚ್​ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ‘ಸ್ಪಿರಿಟ್ ಆಫ್ … Continue reading ದುಬೈ ಕಾರ್ ರೇಸ್ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ನಟ ಅಜಿತ್