PM Modi: ನನ್ನ ಭಾರತ ರಕ್ಷಿಸಲು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವೆ – ಪ್ರಧಾನಿ ಮೋದಿ!

ಮೀರತ್ ;- ನನ್ನ ಭಾರತ ರಕ್ಷಿಸಲು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವೆ ಎಂದು PM ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೋದಿ ಭ್ರಷ್ಟಾಚಾರದ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತಿರುವಾಗ, ಈ ಜನರು ಇಂಡಿಯಾ ಮೈತ್ರಿಯನ್ನು ರಚಿಸಿದ್ದಾರೆ. ಅವರು ಮೋದಿಯನ್ನು ಹೆದರಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ನನಗೆ, ನನ್ನ ಭಾರತವು ನನ್ನ ಕುಟುಂಬ. ಅದನ್ನು ರಕ್ಷಿಸಲು ನಾನು ಭ್ರಷ್ಟರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ … Continue reading PM Modi: ನನ್ನ ಭಾರತ ರಕ್ಷಿಸಲು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವೆ – ಪ್ರಧಾನಿ ಮೋದಿ!