ನನ್ನ ಬಟ್ಟೆ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಹಲ್ಲೆ ಮಾಡಿದ್ದಾರೆ: ಪುನೀತ್ ಕೆರೆಹಳ್ಳಿ ಗಂಭೀರ ಆರೋಪ!

ಬೆಂಗಳೂರು:- ನನ್ನ ಬಟ್ಟೆಯನ್ನ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಚಂದನ್ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ. ಪಿಜಿಯಲ್ಲಿ ಮರ್ಡರ್: ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಪಿಜಿಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಜಾರಿ! ಈ ಸಂಬಂಧ ಮಾತನಾಡಿದ ಅವರು, ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ರು. ನನ ಬಟ್ಟೆಯನ್ನ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಚಂದನ್ ಹಲ್ಲೆ ಮಾಡಿದ್ದಾರೆ. ನ್ಯಾಯ ಕೇಳಲು ಹೋಗಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ನನ್ನ ಮೇಲೆ ಒಂದು ಬಟ್ಟೆಯನ್ನ ಬಿಡದೇ ಬಿಚ್ಚಿಸಿದ್ದಾರೆ. ಅಬ್ದುಲ್ ರಜಾಕ್ … Continue reading ನನ್ನ ಬಟ್ಟೆ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಹಲ್ಲೆ ಮಾಡಿದ್ದಾರೆ: ಪುನೀತ್ ಕೆರೆಹಳ್ಳಿ ಗಂಭೀರ ಆರೋಪ!