ತಿಂಗಳಿಗೆ 30 ಸಾವಿರ ಸಂಪಾದನೆ: 3 ಬಾರಿ ಬಂಧಿಸಿದ್ರೂ ವೀಲಿಂಗ್ ಬಿಡದ ಆರೋಪಿ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಹಾವಳಿ ಮೀತಿ ಮೀರಿದೆ. ಮೂರು ಬಾರಿ ಬಂಧಿಸಿದ್ರೂ, ಈ ಆರೋಪಿ ಮಾತ್ರ ಬೈಕ್ ವೀಲಿಂಗ್ ಬಿಟ್ಟಿಲ್ಲ. ದೇವಸ್ಥಾನದ ಬೀಗ ಹೊಡೆದು ಹುಂಡಿ ಕಳ್ಳತನ: ಬಾಗಲಗುಂಟೆ ಮಾರಮ್ಮನ ಸನ್ನಿಧಿಯಲ್ಲಿ ಕೃತ್ಯ! ಹೌದು, ಆರ್.ಟಿ.ನಗರ ಸಂಚಾರಿ ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದ ಸಂದರ್ಭ ಮೂರು ಬಾರಿ ಬಂಧಿಸಿದ್ರು ಆರೋಪಿ ಮಾತ್ರ ತನ್ನ ಛಾಳಿ ಮುಂದುವರಿಸಿದ್ದ. ಬಂಧನ ಬಳಿಕ ವೀಲಿಂಗ್ ಮಾಡದಂತೆ ಆರೋಪಿಗೆ ಹಾಗೂ ಆತನ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ ನಾನು … Continue reading ತಿಂಗಳಿಗೆ 30 ಸಾವಿರ ಸಂಪಾದನೆ: 3 ಬಾರಿ ಬಂಧಿಸಿದ್ರೂ ವೀಲಿಂಗ್ ಬಿಡದ ಆರೋಪಿ!