ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಆರೋಪಿ ಮನೆ ಧ್ವಂಸ!

ಮಹಾರಾಷ್ಟ್ರ:– ಇಬ್ಬರು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಮನೆಯನ್ನು ಸ್ಥಳೀಯರು ಧ್ವಂಸಗೊಳಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಜರುಗಿದೆ. Lausanne Diamond League: ಇಂದು ಚಿನ್ನದ ಹುಡುಗ ನೀರಜ್‌ ಚೋಪ್ರಾ ಸ್ಪರ್ಧೆ! ಸ್ಥಳೀಯರು ಅಕ್ಷಯ್ ಶಿಂಧೆ ಅವರ ಮನೆಗೆ ನುಗ್ಗಿ ಗಾಜು ಒಡೆದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಡೆದು ಧ್ವಂಸಗೊಳಿಸಿದ್ದಾರೆ. ಇದಕ್ಕೂ ಮೊದಲು ಥಾಣೆ ನ್ಯಾಯಾಲಯವು ಶಿಂಧೆಯ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿತ್ತು. ಶಾಲೆಯ ಅಟೆಂಡರ್ ಆಗಿರುವ ಆರೋಪಿಯನ್ನು ಥಾಣೆ ಜಿಲ್ಲೆಯ … Continue reading ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಆರೋಪಿ ಮನೆ ಧ್ವಂಸ!