ಲೈಂಗಿಕ ಕಿರುಕುಳದ ಆರೋಪ-ಮಹಿಳೆಯರಿಂದ ಹಿಗ್ಗಾಮುಗ್ಗ ಥಳಿತ..!

 ಗದಗ :-ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಹಿನ್ನಲೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ -ನಿಖಿಲ್ ಕುಮಾರಸ್ವಾಮಿ! ಮುಂಡರಗಿ ಪುರಸಭೆಯ ಮಾಜಿ ಅಧ್ಯಕ್ಷೆ ಕವಿತಾ ಇವರ ಪತಿ ಹಾಗೂ ಬಿಜೆಪಿ ಮುಖಂಡ ಅಂದಪ್ಪ ಉಳ್ಳಾಗಡ್ಡಿ ಎಂಬಾತನಿಗೆ ಮಹಿಳೆಯರು ಸಖತ್ತಾಗಿ ಧರ್ಮದೇಟು ನೀಡಿದ್ದಾರೆ. ಮಹಿಳೆಯರಿಗೆ ಆಸೆ ಆಮಿಷಗಳನ್ನು ನೀಡಿ ಹಣ ಕೊಡುವುದಾಗಿ, ಸೈಟ್ ಕೊಡಿಸುವುದಾಗಿ, ಕೆಲಸ ಕೊಡಿಸುವುದಾಗಿ … Continue reading ಲೈಂಗಿಕ ಕಿರುಕುಳದ ಆರೋಪ-ಮಹಿಳೆಯರಿಂದ ಹಿಗ್ಗಾಮುಗ್ಗ ಥಳಿತ..!