Bagalakote: ಕಾರಿನಲ್ಲಿ ಆಕಸ್ಮಿಕ ಬೆಂಕಿ.. ಸಜೀವದಹನವಾದ ವ್ಯಕ್ತಿ..!
ಬಾಗಲಕೋಟೆ:– ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಜರುಗಿದೆ. ಮೋದಿಗೆ 75 ವರ್ಷ ತುಂಬಿದ ಬಗ್ಗೆ ಕೇಜ್ರಿವಾಲ್ ಖುಷಿ ಪಡಬೇಕಾಗಿಲ್ಲ – ಅಮಿತ್ ಶಾ…! 50 ವರ್ಷದ ಸಂಗನಗೌಡ ಗೌಡರ್ ಸಜೀವದಹನವಾದ ವ್ಯಕ್ತಿ ಎನ್ನಲಾಗಿದೆ. ಬಾಗಲಕೋಟೆಯಿಂದ ಚಿಕ್ಕಮಾಗಿ ಕಡೆ ಹೊರಟಿದ್ದ py 05 y 8181 ನಂಬರಿನ ಕಾರು ಇದಾಗಿದ್ದು, ತಾಂತ್ರಿಕ ದೋಷದಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಬಾಗಲಕೋಟೆ … Continue reading Bagalakote: ಕಾರಿನಲ್ಲಿ ಆಕಸ್ಮಿಕ ಬೆಂಕಿ.. ಸಜೀವದಹನವಾದ ವ್ಯಕ್ತಿ..!
Copy and paste this URL into your WordPress site to embed
Copy and paste this code into your site to embed