Accident: 2 ಬೈಕ್ ಗಳ ನಡುವೆ ಆಕಸ್ಮಿಕ ಡಿಕ್ಕಿ: ಕೂದಲೆಳೆಯಲ್ಲಿ ಪಾರಾದ ಬೈಕ್ ಸವಾರ!

ಬೆಂಗಳೂರು: ಎರಡು ಬೈಕ್ ಗಳ ನಡುವೆ ಆಕಸ್ಮಿಕ ಡಿಕ್ಕಿಯಾಗಿ ಕೂದಲೆಳೆಯಲ್ಲಿ ಬೈಕ್ ಸವಾರ ಪಾರಾಗಿರುವ ಘಟನೆ ಬೆಂಗಳೂರಿನ ನಗರದ ಈಜಿಪುರ ರಸ್ತೆಯಲ್ಲಿ ನಡೆದಿದೆ. ಓರ್ವ ಬೈಕ್​ ಸವಾರ ಎಡಭಾಗದಿಂದ ವೇಗವಾಗಿ ಬಲಭಾಗಕ್ಕೆ ಬಂದಿದ್ದಾನೆ, ಇದೇ ವೇಳೆ ಮತ್ತೊಂದು ಬೈಕ್ ಸವಾರ ಬಲಭಾಗದಲ್ಲಿ ಹೋಗುತ್ತಿದ್ದನು. ಈ ವೇಳೆ ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಓರ್ವ ಬೈಕ್​ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಮತ್ತೋರ್ವ ಬಿದ್ದು ಮೂರು ಪಲ್ಟಿ ಹೊಡೆದಿದ್ದಾನೆ. ಬೈಕ್ ಸುಮಾರು ಐದಾರು ಮೀಟರ್ ದೂರ ಎಳೆದೊಯ್ದಿದೆ. Svamitva … Continue reading Accident: 2 ಬೈಕ್ ಗಳ ನಡುವೆ ಆಕಸ್ಮಿಕ ಡಿಕ್ಕಿ: ಕೂದಲೆಳೆಯಲ್ಲಿ ಪಾರಾದ ಬೈಕ್ ಸವಾರ!