Accident Nees: BMTC ಬಸ್ ಹರಿದು 42 ವರ್ಷದ ಮಹಿಳೆ ಸಾವು!

ಬೆಂಗಳೂರು:-ಬೆಂಗಳೂರಿನ ನಾಯಂಡನಹಳ್ಳಿ ಬಳಿ ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವನ್ನಪ್ಪಿದ ಘಟನೆ ಬಳಿ ಜರುಗಿದೆ. ಮೃತ ದುರ್ದೈವಿಯನ್ನು 42 ವರ್ಷದ ಸರೋಜಾ ಎಂದು ಗುರುತಿಸಲಾಗಿದೆ. ರಾತ್ರಿ 9.30 ರ ಸುಮಾರಿಗೆ ಹೋಂಡಾ ಆ್ಯಕ್ಟಿವಾದಲ್ಲಿ ಸೋದರನ ಜೊತೆ ಬೈಕ್​ನಲ್ಲಿ ಸರೋಜ ಮನೆಗೆ ಹೊರಟಿದ್ದರು. ನಟ ಬಾಲಕೃಷ್ಣ ಕಾರಣದಿಂದ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಆದ ‘ತಾಂಡೇಲ್’ ಪ್ರೀರಿಲೀಸ್ ಈವೇಂಟ್ ದಾರಿಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್ ಏಕಾಏಕಿ ತೆರೆದಿದೆ. ಇದರಿಂದ, ಡೋರ್​​ಗೆ ಟಚ್ ಆಗಿ ಬೈಕ್​ನ ಹಿಂಬದಿ ಕುಳಿತಿದ್ದ ಸರೋಜಾ … Continue reading Accident Nees: BMTC ಬಸ್ ಹರಿದು 42 ವರ್ಷದ ಮಹಿಳೆ ಸಾವು!