ನೆಲಮಂಗಲದಲ್ಲಿ ದುರ್ಘಟನೆ: ರೈಲಿಗೆ ಸಿಲುಕಿ 24 ಮೇಕೆಗಳು ದುರ್ಮರಣ!

ನೆಲಮಂಗಲ:- ರೈಲಿಗೆ ಸಿಲುಕಿ 24 ಮೇಕೆಗಳು ಭೀಕರವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ಚಿಕ್ಕಮಾರನಹಳ್ಳಿ ಬಳಿ ಜರುಗಿದೆ. ಕಿಲಾಡಿ ಲೇಡಿ ಬಲೆಗೆ ಬಿದ್ದ ಅಂಕಲ್: ಮನೆಗೆ ಕರೆದು ಸುಂದರಿ ಮಾಡಿದ್ದೇನು ಶಿವಾ!? 24 ಮೇಕೆಗಳು, ರೈತ ವೆಂಕಟಪ್ಪ ಅವರಿಗೆ ಸೇರಿ ಇಂದು ಸಂಜೆ ಸಾವನ್ನಪ್ಪಿವೆ. ಸಂಜೆ ರೈಲೊಂದು ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಇದೇ ವೇಳೆ ಮಳೆ ಬಂದಿದ್ದಕ್ಕೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ. ಪರಿಣಾಮ ಬರುತ್ತಿದ್ದ ರೈಲಿಗೆ ಸಿಲುಕಿ 4 ಲಕ್ಷ ರೂ. … Continue reading ನೆಲಮಂಗಲದಲ್ಲಿ ದುರ್ಘಟನೆ: ರೈಲಿಗೆ ಸಿಲುಕಿ 24 ಮೇಕೆಗಳು ದುರ್ಮರಣ!