Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು…

ತುಮಕೂರು:- ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ ಜರುಗಿದೆ. ಲೋಕಸಭಾ ಚುನಾವಣೆ: ಗದಗ ಜಿಲ್ಲೆಯಲ್ಲಿ ಜರುಗಿದ ಮಸ್ಟರಿಂಗ್ ಕಾರ್ಯ! 19 ವರ್ಷದ ಬೈಕ್ ಸವಾರ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡವರನ್ನು ಚರಣ್ (19), ಹಾಗೂ ಅನಿಲ್ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಚರಣ್ ಹಾಗೂ ಅನಿಲ್​ರನ್ನ ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ … Continue reading Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು…