ಬೊಲೆನೋ-ಇನ್ನೋವಾ ಕಾರು ನಡುವೆ ಅಪಘಾತ – ತಪ್ಪಿದ ಅನಾಹುತ!

ದೇವನಹಳ್ಳಿ:-ಬೊಲೆನೋ ಮತ್ತು ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ನೂತನ ರಸ್ತೆಯಲ್ಲಿ ಜರುಗಿದೆ ರೀಲ್ಸ್ ರಾಣಿ ಸೋನು ಇಂದು ಜೈಲಿನಿಂದ ರಿಲೀಸ್ ಸಾಧ್ಯತೆ! ಕೆಂಪೇಗೌಡ ಏರ್ಪೋರ್ಟ್ನಿಂದ ಚನ್ನೈ ಕಡೆ ಇನೋವಾ ಕಾರು ಹೊರಟಿತ್ತು. ಹೊಸಕೋಟೆಯಿಂದ ಯಲಹಂಕ ಕಡೆಗೆಮತ್ತೊಂದು ಬುಲನೋ ಕಾರು ಹೊರಟಿತ್ತು. ಇದೆ ವೇಳೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸಧ್ಯ ರಸ್ತೆ ಪ್ರಾರಂಭಕ್ಕೂ ಮುನ್ನ ಇದು ಮೂರನೇ ಅಪಘಾತವಾಗಿದೆ. ಸರಣಿ ಅಪಘಾತಕ್ಕೆ ಸ್ಥಳೀಯ … Continue reading ಬೊಲೆನೋ-ಇನ್ನೋವಾ ಕಾರು ನಡುವೆ ಅಪಘಾತ – ತಪ್ಪಿದ ಅನಾಹುತ!