ಬಿಎಂಟಿಸಿ ಬಸ್-ದ್ವಿಚಕ್ರ ವಾಹನದ ನಡುವೆ ಅಪಘಾತ: ತಪ್ಪಿದ ಅನಾಹುತ!

ಬೆಂಗಳೂರು:- ಬಿಎಂಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ಬನಶಂಕರಿ ಬಸ್ ಸ್ಟಾಪ್ ಬಳಿ ಜರುಗಿದೆ. ತುರ್ತು ಮಿಲಿಟರಿ ಆಡಳಿತ ಹೇರಿದ್ದ ಆದೇಶ ಹಿಂಪಡೆದ ದಕ್ಷಿಣ ಕೊರಿಯಾ! ಬಿಎಂಟಿಸಿ ಚಾಲಕ ಸಿಗ್ನಲ್ ಜಂಪ್ ಮಾಡಿರುವ ಆರೋಪ ಕೇಳಿ ಬಂದಿದೆ. ನಿನ್ನೆ ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ಘಟನೆ ಜರುಗಿದೆ. ಬಸ್ ಢಿಕ್ಕಿಯಾಗ್ತಿದ್ದಂಗೆ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ ಸವಾರ. ಚಾಲಕನ‌ ವಿರುದ್ಧ ನಗರದ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ. X ಮೂಲಕ ಸಂಚಾರಿ ಪೊಲೀಸರು, … Continue reading ಬಿಎಂಟಿಸಿ ಬಸ್-ದ್ವಿಚಕ್ರ ವಾಹನದ ನಡುವೆ ಅಪಘಾತ: ತಪ್ಪಿದ ಅನಾಹುತ!