ಅಂಬುಲೆನ್ಸ್- ಬೈಕ್ ನಡುವೆ ಅಪಘಾತ: ಸವಾರ ಗಂಭೀರ!

ಗದಗ:- ಅಂಬುಲೆನ್ಸ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಗೆ ಗಂಭೀರ ಗಾಯವಾಗಿರುವ ಘಟನೆ ಗದಗ ನಗರದ ಬೆಟಗೇರಿ ರೈಲ್ವೇ ಅಂಡರ್ ಬ್ರಿಡ್ಜ್ ಬಳಿ ಜರುಗಿದೆ. ನಿಮ್ಮ ಮನೆಯಲ್ಲಿ ದರಿದ್ರ ಹೆಚ್ಚಾಗಲು ಇದೇ ಕಾರಣ! ಸಿರಿವಂತರಾಗಲು ಹೀಗೆ ಮಾಡಿ? ಅಪಘಾತತ ತೀವ್ರತೆಗೆ ಅಂಬುಲೆನ್ಸ ಗಾಜು ಪುಡಿ ಪುಡಿ ಆಗಿದೆ. ಬೈಕ್ ಸವಾರ ನಾರಾಯಣ (25) ಹೆಂಡತಿ ನಫಿಸಾ(24) ಮಕ್ಕಳು ದಿವ್ಯಾ (3 )ಸೋನು (2) ಸ್ಥಿತಿ ಗಂಭೀರವಾಗಿದೆ. ಅಂಬುಲೆನ್ಸ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು … Continue reading ಅಂಬುಲೆನ್ಸ್- ಬೈಕ್ ನಡುವೆ ಅಪಘಾತ: ಸವಾರ ಗಂಭೀರ!