ಫಿಶ್ ಟನಲ್ ಎಕ್ಪೋದಲ್ಲಿ ಅವಘಡ: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ದುರ್ಮರಣ!

ವಿಜಯಪುರ:- ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಜರುಗಿದೆ. CP ಯೋಗೇಶ್ವರ್ ಕಾಂಗ್ರೆಸ್ ಗೆ ಬಂದ್ರೆ ಅದ್ದೂರಿ ಸ್ವಾಗತ: ಸಂತೋಷ್ ಲಾಡ್! ನಿಖಿತಾ ಬಿರಾದಾರ್ ಮೃತ ಯುವತಿ. ರೇಂಜರ್ ಸ್ವಿಂಗ್​ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್​ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್​ ಬಳಿ ನಿಖಿತಾ … Continue reading ಫಿಶ್ ಟನಲ್ ಎಕ್ಪೋದಲ್ಲಿ ಅವಘಡ: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ದುರ್ಮರಣ!