ಶೈಕ್ಷಣಿಕ ಸಾಧನೆ ಒಂದು ತಪಸ್ಸು – ಪ್ರೊ.ಚಂದ್ರಕಾಂತ ಹೊಸೂರ

ಬಾಗಲಕೋಟೆ: ನಿಮ್ಮನ್ನು ಯಾವ ವಿಷಯ ನಿರಂತರ ಕಾಡುತ್ತಿರುತ್ತದೆಯೋ ಆ ವಿಷಯದ ಮೇಲೆ ನಿರಂತರ ಓದು ಅಧ್ಯಯನದಿಂದ ಮಾತ್ರ ವಿಷಯದ ತಲಸ್ಪರ್ಶಿ ಜ್ಞಾನ ಪಡೆಯಲು ಸಂಶೋಧನೆಯು ಸಂಶೋಧಕ ಜಾಣ್ಮೆ,ತಾಳ್ಮೆ ಹಾಗೂ ಚಿಕಿತ್ಸಕ ಭಾವದಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು ಡ್ಯೂಟಿಯಿಂದ ತಪ್ಪಿಸಿಕೊಳ್ಳಲು ಕಾನ್ಸ್ಟೇಬಲ್ ಹೈಡ್ರಾಮ: ಆಮೇಲೇನಾಯ್ತು ಗೊತ್ತಾ? ನೀಲಗಾರ ಸಮಾಜದವರು ಏರ್ಪಡಿಸಿದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣಾತೀರ ಕನ್ನಡ ಕಥನ ಸಾಹಿತ್ಯದಲ್ಲಿ ಸಾಂಸ್ಕೃತಿಕ ವಿನ್ಯಾಸಗಳು ಎಂಬ ಪ್ರಬಂಧ ಮಂಡಿಸಿ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪಡೆದುದಕ್ಕಾಗಿ ಅಭಿನಂದನೆ ಸ್ವೀಕರಿಸಿ … Continue reading ಶೈಕ್ಷಣಿಕ ಸಾಧನೆ ಒಂದು ತಪಸ್ಸು – ಪ್ರೊ.ಚಂದ್ರಕಾಂತ ಹೊಸೂರ