ಹೆಣ್ಣು ಮಕ್ಕಳಿಗೆ ನಿಂದನೆ: ಇದೇನಾ ಬಿಜೆಪಿ ಸಂಸ್ಕೃತಿ- DK ಶಿವಕುಮಾರ್!

ಬೆಳಗಾವಿ/ ಬೆಂಗಳೂರು:- ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಸಿಟಿ ರವಿ ಅವರು ಅವ್ಯಾಚ್ಯ ಪದ ಬಳಕೆಗೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾ‌ರ್ ಪ್ರತಿಕ್ರಿಯಿಸಿದ್ದು, ಉತ್ತಮ ಸ್ಥಾನದಲ್ಲಿದ್ದುಕೊಂಡು ಈ ರೀತಿಯ ಮಾತನಾಡುತ್ತಿದ್ದಾರೆ ಅಲ್ವಾ ಇದೇನಾ ಅವರ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ. ಧಾರವಾಡ: ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ, ಸಚಿವೆ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ! ಈ ಬಗ್ಗೆ ಮಾತನಾಡಿದ ಅವರು, ಯಾವಾಗಲು ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ, ಇದೇನಾ ಬಿಜೆಪಿಯ ಸಂಸ್ಕೃತಿ … Continue reading ಹೆಣ್ಣು ಮಕ್ಕಳಿಗೆ ನಿಂದನೆ: ಇದೇನಾ ಬಿಜೆಪಿ ಸಂಸ್ಕೃತಿ- DK ಶಿವಕುಮಾರ್!