IPL 2024: ವಿರಾಟ್ ಕೊಹ್ಲಿಯ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ..!

23 ವರ್ಷದ ಅಭಿಷೇಕ್ ಶರ್ಮಾ ಅವರು ಆರ್ ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಎಂಟು ವರ್ಷದ ಹಳೆಯ ದಾಖಲೆಯೊಂದನ್ನು ಮುರಿದರು. ಒಂದು ಐಪಿಎಲ್ ಸೀಸನ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ದಾಖಲೆಯು ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ. IPL 2024: ಪ್ಲೇ ಆಫ್ ಪಂದ್ಯಗಳಿಗೆ ವರುಣ ಅಡ್ಡಿಪಡಿಸಿದ್ರೆ ರಿಸಲ್ಟ್ ಏನಾಗುತ್ತೆ!?. ಇಲ್ಲಿದೆ ಡೀಟೈಲ್ಸ್! ಈ ದಾಖಲೆ ಇದುವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಅವರು 2016ರಲ್ಲಿ 38 ಸಿಕ್ಸರ್ ಬಾರಿಸಿದ್ದರು. ಆದರೆ ಪಂಜಾಬ್ ವಿರುದ್ದದ … Continue reading IPL 2024: ವಿರಾಟ್ ಕೊಹ್ಲಿಯ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ..!