ಅಬ್ಬಬ್ಬಾ ಏನ್ ಎನರ್ಜಿ ಗುರು… ವಯಸ್ಸು 100.. ಆದ್ರೆ ಇವರ ಕೆಲಸ ಯುವಕರೇ ನಾಚುವಂತದ್ದು!.. ಫುಲ್ ಸ್ಟೋರಿ ಕೇಳಿದ್ರೆ ಫಿದಾ ಆಗ್ತೀರಾ!

ಈ ಕಲಿಗಾಲದಲ್ಲಿ ಅಬ್ಬಬ್ಬಾ ಅಂದ್ರೆ 50 ರಿಂದ 60 ಬದುಕ್ಬೋದು.. ಅಷ್ಟರಲ್ಲೇ ಅವರ ಶಕ್ತಿ ಎಲ್ಲಾ ಹೋಗಿ ಜೀವನವೇ ಸಾಕಪ್ಪ ಸಾಕು ಅನ್ನೋ ಲೆವೆಲ್ ಗೆ ಹೋಗಿರ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ 100 ವರ್ಷ ವಯಸ್ಸಿನಲ್ಲಿ ಕೆಲಸ ಮಾಡುತ್ತಾ, ವಾಹನ ಚಲಾಯಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ, ಅವರೇ “ಮಿರಿಯಮ್ ಟಾಡ್ ಕಾವೇರಿ ನದಿ ನೀರಿನ ಮಾಲಿನ್ಯದ ಬಗ್ಗೆ ವರದಿ ನೀಡಿ..ಅಧಿಕಾರಿಗಳಿಗೆ DCM ಡಿಕೆಶಿ ಆದೇಶ..! ಹೌದು ರಿ.. ಈ ದಿನಗಳಲ್ಲಿ 100 ವರ್ಷ ವಯಸ್ಸಿನವರೆಗೆ ಬದುಕುವುದು … Continue reading ಅಬ್ಬಬ್ಬಾ ಏನ್ ಎನರ್ಜಿ ಗುರು… ವಯಸ್ಸು 100.. ಆದ್ರೆ ಇವರ ಕೆಲಸ ಯುವಕರೇ ನಾಚುವಂತದ್ದು!.. ಫುಲ್ ಸ್ಟೋರಿ ಕೇಳಿದ್ರೆ ಫಿದಾ ಆಗ್ತೀರಾ!