ಯುವತಿಗೆ ಖಾಸಗಿ ಅಂಗಾಂಗ ತೋರಿಸಿದ ಆಪ್ ಸಚಿವ..!

ನವದೆಹಲಿ:- ಯುವತಿಗೆ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗ ತೋರಿಸಿದ್ದಾರೆಂಬ ಆರೋಪವೊಂದು ಪಂಜಾಬ್ ಸಚಿವನ ವಿರುದ್ಧ ಕೇಳಿ ಬಂದಿದೆ. Karnataka weather: ಮುಂದಿನ 5 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ..! 21 ವರ್ಷದ ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆಕೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಈ ಆರೋಪಗಳನ್ನು ಬೆಳಕಿಗೆ ತಂದಿದ್ದು, ಬಾಲ್ಕರ್ ಸಿಂಗ್ ಅವರು ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗಿದ್ದಾರೆ … Continue reading ಯುವತಿಗೆ ಖಾಸಗಿ ಅಂಗಾಂಗ ತೋರಿಸಿದ ಆಪ್ ಸಚಿವ..!