ಡ್ರಾಪ್ ಕೇಳಿದ ಯುವತಿಯ ಮೇಲೆರಗಿದ ಕಾಮುಕ..! ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ಬೆಂಗಳೂರು ನಗರ ಇಂದು ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ.ಮಧ್ಯರಾತ್ರಿ ಬೈಕ್ ನಲ್ಲಿ ಡ್ರಾಪ್ ಕೇಳಿದ ಯುವತಿಗೆ ಕಾಮುಕ‌ ನರಕ ತೋರಿಸಿದ್ದಾನೆ..ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ..ಇಷ್ಟಕ್ಕೂ ಆ ಯುವತಿ ಮಾಡಿದ ಅದೊಂದು ಯಡವಟ್ಟೇನು..?! ಅನ್ನೋ  ಡಿಟೇಲ್ ರಿಪೋರ್ಟ್  ತೋರಿಸ್ತೀವಿ ನೋಡಿ.. ಬೆಂಗಳೂರು ನಗರ ಎಷ್ಟು ಕಲರ್ ಫುಲ್ ಆಗಿದ್ಯೋ ಅಷ್ಟೇ ಕರಾಳತೆಯಿಂದ ಕೂಡಿದೆ.ನಗರದಲ್ಲಿ ಯುವತಿಯರು ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ‌ ಬಂದುಬಿಡುತ್ತೆ..ಇಲ್ಲಾಗಿರೋದು ಕೂಡ ಅದೇ ಒಂಟಿ ಯುವತಿಯನ್ನ ಕರೆದೊಯ್ದ ಕಾಮ ಪಿಶಾಚಿ ಮೃಗನಂತೆ ಎರಗಿ ನರಕ ತೋರಿಸಿದ್ದಾನೆ. ಹೌದು..ಅದು ಆಗಸ್ಟ್ … Continue reading ಡ್ರಾಪ್ ಕೇಳಿದ ಯುವತಿಯ ಮೇಲೆರಗಿದ ಕಾಮುಕ..! ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ