Bangalore: ಡಿಸಿಪಿ ಕಚೇರಿ ಎದುರು ನಡುರಸ್ತೆಯಲ್ಲಿ ಯುವತಿ ಬಟ್ಟೆ ಎಳೆದಾಡಿ ಕಿರುಕುಳ!
ಬೆಂಗಳೂರು: ನಗರದಲ್ಲಿ ಯೂವಕನೋರ್ವ ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಎಳೆದಾಡಿ, ಅಶ್ಲೀಲವಾಗಿ ನಿಂದಿಸಿ ಕಿರುಕುಳ ನೀಡಿರುವವ ಘಟನೆ ಸೌತ್ ಎಂಡ್ ಸರ್ಕಲ್ನಲ್ಲಿರುವ ಡಿಸಿಪಿ ಕಚೇರಿ ಎದುರು ನಡೆದಿದೆ. ನವೆಂಬರ್ 6 ರಂದು ರಾತ್ರಿ 10.40ರ ಸುಮಾರಿಗೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಕಿಡಿಗೇಡಿ ಯುವಕ ಬೈಕ್ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಯುವತಿ ಸೌತ್ ಎಂಡ್ ಸರ್ಕಲ್ನಲ್ಲಿರುವ ಡಿಸಿಪಿ (DCP) ಕಚೇರಿ ಎದರು ಬರುತ್ತಿದ್ದಂತೆ, ಯುವಕ ರಸ್ತೆಯಲ್ಲಿ ಆಕೆಯ ಬಟ್ಟೆಯನ್ನು ಎಳೆದಾಡಿ ಅಶ್ಲೀಲವಾಗಿ ನಿಂದಿಸಿದ್ದಾನೆ. ಈ ವೇಳೆ … Continue reading Bangalore: ಡಿಸಿಪಿ ಕಚೇರಿ ಎದುರು ನಡುರಸ್ತೆಯಲ್ಲಿ ಯುವತಿ ಬಟ್ಟೆ ಎಳೆದಾಡಿ ಕಿರುಕುಳ!
Copy and paste this URL into your WordPress site to embed
Copy and paste this code into your site to embed