ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ: ಪರಿಚಯಸ್ಥನಿಂದಲೇ ಕೃತ್ಯ!?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಯುವತಿಯ ಬರ್ಬರ ಹತ್ಯೆ ಕೊಲೆ ನಡೆದಿದೆ. ಲೇಡಿಸ್ ಪಿಜಿಯೊಳಗೆ ನುಗ್ಗಿ ಯುವಕತ್ತು ಕೊಯ್ದು ಯುವತಿಯ ಕೊಲೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ‌(24) ಮೃತ ಯುವತಿ ಎನ್ನಲಾಗಿದೆ. ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಹಾಗೂ ಕೋರಮಂಗಲದ ವಿಆರ್ ಲೇಔಟ್ ಪಿಜಿ ನಲ್ಲಿ ವಾಸವಿದ್ದ ವೇಳೆ ಕೃತ್ಯ ನಡೆದಿದೆ. Womens Asia Cup: ಹ್ಯಾಟ್ರಿಕ್​ ಜಯ: ಸೆಮಿಫೈನಲ್ ಗೆ ಭಾರತ ! Wom ರಾತ್ರಿ 11.10 ರಿಂದ 11.30 … Continue reading ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ: ಪರಿಚಯಸ್ಥನಿಂದಲೇ ಕೃತ್ಯ!?