Sleep Champion: ನಿದ್ದೆ ಮಾಡಿ 9 ಲಕ್ಷ ರೂ ಹಣ ಸಂಪಾದಿಸಿದ ಬೆಂಗಳೂರಿನ ಯುವತಿ! ಹೇಗೆ ಗೊತ್ತಾ..?

ಪ್ರತಿ ದಿನ ಸರಿಯಾಗಿ ನಿದ್ರೆ ಮಾಡದ ಜನರನ್ನು ಗಮನದಲ್ಲಿಟ್ಟುಕೊಂಡು ಸ್ಲೀಪ್ ಇಂಟರ್ನ್ಶಿಪ್ ರೂಪಿಸಲಾಗಿದೆ. ಸ್ಪರ್ಧಿಗಳಿಗೆ ಪ್ರತಿ ದಿನ 8 -9 ಗಂಟೆ ನಿದ್ರೆ ಮಾಡುವ ಟಾಸ್ಕ್ ನೀಡಲಾಗುತ್ತದೆ. ಸಾಯಿಶ್ವರಿ ಪಾಟೀಲ್ ಸೇರಿದಂತೆ 12 ಸ್ಪರ್ಧಿಗಳಿಗೆ ಮಲಗಲು ಉತ್ತಮ ಬೆಡ್ ನೀಡಲಾಗಿತ್ತು. ಸ್ಪರ್ಧಿಗಳ ನಿದ್ರೆಯನ್ನು ಟ್ರ್ಯಾಕ್ ಮಾಡಲು ಸ್ಲೀಪ್ ಟ್ರ್ಯಾಕರ್ ಹಾಕಲಾಗಿತ್ತು. 8 -9 ಗಂಟೆ ಹೇಗೆ ಒಳ್ಳೆ ನಿದ್ರೆ ಮಾಡ್ಬೇಕು ಎನ್ನುವ ಬಗ್ಗೆ ತಜ್ಞರಿಂದ ಸ್ಪರ್ಧಿಗಳಿಗೆ ತರಬೇತಿ ಕೂಡ ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಸಮಸ್ಯೆಯನ್ನು ತಜ್ಞರ ಮುಂದೆ ಹೇಳಿದ್ದಲ್ಲದೆ, … Continue reading Sleep Champion: ನಿದ್ದೆ ಮಾಡಿ 9 ಲಕ್ಷ ರೂ ಹಣ ಸಂಪಾದಿಸಿದ ಬೆಂಗಳೂರಿನ ಯುವತಿ! ಹೇಗೆ ಗೊತ್ತಾ..?