ಟ್ರಾಫಿಕ್ ಪೊಲೀಸ್ ಮೇಲೆಯೇ ಯುವತಿ‌ ಹಲ್ಲೆ:ಬಾಡಿ ಕ್ಯಾಮರ ಎಳೆದಾಡಿ ಕಿರಿಕ್!

ಬೆಂಗಳೂರು:- ಟ್ರಾಫಿಕ್ ಪೊಲೀಸರ ಮೇಲೆನೆ ಯುವತಿ‌ ಹಲ್ಲೆಗೆ ಯತ್ನಿಸಿದ್ದು ಬಾಡಿ ಕ್ಯಾಮರ ಎಳೆದಾಡಿ ಕಿರಿಕ್ ತೆಗೆದ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್ ನಲ್ಲಿ ಜರುಗಿದೆ. ಶಿಗ್ಗಾವಿಯಲ್ಲಿ ತಪ್ಪಿದ ಟಿಕೆಟ್: ಕಾಂಗ್ರೆಸ್ ನಲ್ಲೂ ಬಂಡಾಯದ ಬಿಸಿ! ಸೋನಂ ಎಂಬ ಯುವತಿ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಇಂದಿರಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲು ಪೊಲೀಸರು ತಯಾರಿ ಮಾಡಿದ್ದಾರೆ. ಸವಾರನ ಜೊತೆ ಕಿರಿಕ್ ತೆಗೆದಿದ್ದ ಸೋನಂ, ಈ ವೇಳೆ ಸಂಚಾರಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ನಂತರ … Continue reading ಟ್ರಾಫಿಕ್ ಪೊಲೀಸ್ ಮೇಲೆಯೇ ಯುವತಿ‌ ಹಲ್ಲೆ:ಬಾಡಿ ಕ್ಯಾಮರ ಎಳೆದಾಡಿ ಕಿರಿಕ್!