ಮದ್ವೆ ಖುಷಿಯಲ್ಲಿದ್ದವ ಮಸಣಕ್ಕೆ ; ಅಣ್ಣ ತಂದೆಯಿಂದಲೇ ಹತ್ಯೆಯಾದ ಯುವಕ

ಬೆಳಗಾವಿ: ಮದುವೆ ಖುಷಿಯಲ್ಲಿದ್ದ ಯುವಕ ಮಸಣ ಸೇರಿದ್ದಾನೆ. ಕುಡಿದು ಬಂದು ಗಲಾಟೆ ಮಾಡುತ್ತಿದ್ದವನನ್ನು ಅಣ್ಣ ಮತ್ತು ತಂದೆ ಸೇರಿ ಕೊಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜುನಾಥ್ ಉಳ್ಳಾಗಡ್ಡಿ (25) ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಯುವಕನಾಗಿದ್ದು, ತಂದೆ ನಾಗಪ್ಪ ಮತ್ತು ಅಣ್ಣ ಗುರುಬಸಪ್ಪ ಉಳ್ಳಾಗಡ್ಡಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ರಜೆ ಮೇಲೆ … Continue reading ಮದ್ವೆ ಖುಷಿಯಲ್ಲಿದ್ದವ ಮಸಣಕ್ಕೆ ; ಅಣ್ಣ ತಂದೆಯಿಂದಲೇ ಹತ್ಯೆಯಾದ ಯುವಕ