ಪಟಾಕಿ ತಲೆ ಮೇಲೆ ಹೊತ್ತು ಪುಂಡಾಟ ಮೆರೆದ ಯುವಕ..!

ಗದಗ ::-ಯುವಕನೋರ್ವ ಪಟಾಕಿ ತಲೆ ಮೇಲೆ ಹೊತ್ತು ಪುಂಡಾಟ ಮೆರೆದ ಘಟನೆ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಜರುಗಿದೆ. ರಾತ್ರಿ ಬೆತ್ತಲೆಯಾಗಿ ಮಲಗಿದ್ರೆ ದೇಹದ ಕೊಬ್ಬ ಕರಗುತ್ತಂತೆ!? ಶ್ರೀ ಅಡವಿ ಸಿದ್ದೇಶ್ವರಾಯ ಅಜ್ಜನ 69 ನೇ ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ. ರಥೋತ್ಸವ ಮುಗಿದ ಮೇಲೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಯುವಕನೊರ್ವ ತಲೆ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡು ಪುಂಡಾಟಿಕೆ ಮೆರೆದಿದ್ದಾನೆ.