Bengaluru: ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಡೆಡ್ಲಿ ರೈಡಿಂಗ್…!

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಜೋಡಿಯೊಂದರಿಂದ ಡೆಡ್ಲಿ ಬೈಕ್ ರೈಡಿಂಗ್ ನಡೆದಿದೆ. ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ರೈಡ್ ಮಾಡಿದ್ದಾನೆ. ಗ್ರಾಮದಲ್ಲಿ ಅಸ್ವಚ್ಛತೆಯಿಂದ ಗಬ್ಬು ನಾರುತ್ತಿರುವ ಚರಂಡಿಗಳು.. ಗಾಢ ನಿದ್ದೆಗೆ ಜಾರಿದ ಅಧಿಕಾರಿಗಳು..! ಏರ್ ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ ಓವರ್ ಮೇಲೆ ಮೇ 17 ರಂದು ರಾತ್ರಿ‌ ಘಟನೆ ಜರುಗಿದೆ. ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದಾರೆ. ಜಾಲಿ‌ ರೈಡ್ ನ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಯಲಹಂಕ ಸಂಚಾರ ಪೊಲೀಸ್ … Continue reading Bengaluru: ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಡೆಡ್ಲಿ ರೈಡಿಂಗ್…!