ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ಮಾಡುತ್ತಲೇ ಯೋಗಪಟು ಮೃತ್ಯು

ಚಾಮರಾಜನಗರ : ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ನುರಿತ ಈಜು ಹಾಗೂ ಯೋಗಪಟು ಸಾವನ್ನಪ್ಪಿದ್ದಾರೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರದಲ್ಲಿ ಘಟನೆ ನಡೆದಿದೆ. ಮುತ್ತತ್ತಿ ಹೊಳೆಯಲ್ಲಿ ಮುಳುಗಿ ಇಬ್ಬರು ಯುವತಿಯರ ಸಾವು ಕೊಳ್ಳೇಗಾಲದ ನಾಗರಾಜು(78) ಮೃತ ದುರ್ದೈವಿಯಾಗಿದ್ದು, ವಿಪ್ರ ಬಾಂಧವರ ಜೊತೆ ತೀರ್ಥಸ್ನಾನ ಮಾಡಲು ತೆರಳಿದ್ದರು. ಈಜುತ್ತಾ ಬಲುದೂರ ಸಾಗಿದ ಬಳಿಕವೂ ಹಿಂತಿರುಗದಿದ್ದಾಗ ನೀರಿನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನೀರಿನಲ್ಲಿ ಯೋಗ ಸೇರಿ ವಿವಿಧ ಆಂಗಿಕ ಸಾಧನೆ ಮಾಡುವುದರಲ್ಲಿ ನಿಪುಣರಾಗಿದ್ದ ನಾಗರಾಜು ಈಜುವಾಗ ಹೃದಯಾಘಾತದಿಂದ ಮೃತಪಟ್ಟಿರುವ … Continue reading ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ಮಾಡುತ್ತಲೇ ಯೋಗಪಟು ಮೃತ್ಯು