Crime News: ಕೋಲಾರಮ್ಮ ಕೆರೆಯಲ್ಲಿ ಮಹಿಳೆ‌ ಶವ ಪತ್ತೆ!

ಕೋಲಾರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ, ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಕೋಲಾರಮ್ಮ ಕೆರೆಯಲ್ಲಿ ಮಹಿಳೆ ಶವವೊಂದು ನೀರಿನಲ್ಲಿ ತೇಲುತ್ತಿರುವ ವಿಷಯನ್ನು ನೋಡಿದ ಸ್ಥಳಿಯರು ಗಲ್ ಪೇಟೆ ಪೋಲೀಸ್ ಠಾಣೆಗೆ ತಿಳಿಸಿದ್ದಾರೆ. Hubballi: ಆನಂದನಗರ ಅಂಬಾಭವಾನಿ ಗುಡಿ ಬಳಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು! ಕೂಡಲೇ ಸ್ಥಳಕ್ಕೆ ದಾವಿಸಿದ ಪೋಲೀಸರು ಮಹಿಳೆಯ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರ ಪಡೆದು ನೀರಿನಿಂದ ಹೊರಗೆ ತೆಗೆದಿದ್ದಾರೆ. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ … Continue reading Crime News: ಕೋಲಾರಮ್ಮ ಕೆರೆಯಲ್ಲಿ ಮಹಿಳೆ‌ ಶವ ಪತ್ತೆ!