ಉಂಡ ಮನೆಗೆ ದ್ರೋಹ ಬಗೆದ ಕೆಲಸದಾಕೆ: ರೊಟ್ಟಿಗೆ ಮೂತ್ರ ಬೆರೆಸಿ ಮಾಲೀಕರಿಗೆ ಬಡಿಸುತ್ತಿದ್ದ ಮಹಿಳೆ!

ಉತ್ತರ ಪ್ರದೇಶ:- ಕೆಲಸ ಕೊಟ್ಟ ಅನ್ನದಾತರಿಗೆ ಇಲ್ಲೊಬ್ಬ ಮನೆಗೆಲಸದಾಕೆ ದ್ರೋಹ ಬಗೆದಿದ್ದು, ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ ಮಾಲೀಕರಿಗೆ ಆಹಾರವಾಗಿ ಕೊಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ! ಛೇ ಇವಳ ಈ ನೀಚ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಎಸ್, ಮನೆಕೆಲಸದಾಕೆ ಓರ್ವಳು ಓನರ್‌ ಮನೆಯವರಿಗೆಯೇ ಹಿಟ್ಟಿನಲ್ಲಿ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ ಕೊಟ್ಟ ಘಟನೆ ಜರುಗಿದೆ. ಆಕೆಯ ಈ ದುಶ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ … Continue reading ಉಂಡ ಮನೆಗೆ ದ್ರೋಹ ಬಗೆದ ಕೆಲಸದಾಕೆ: ರೊಟ್ಟಿಗೆ ಮೂತ್ರ ಬೆರೆಸಿ ಮಾಲೀಕರಿಗೆ ಬಡಿಸುತ್ತಿದ್ದ ಮಹಿಳೆ!