Selfie craze: ಸೆಲ್ಫಿ ಗೀಳಿಗೆ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

ಸತಾರಾ:– ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಯುವತಿಯೊಬ್ಬಳು 100 ಅಡಿ ಆಳದ ಕಮರಿಗೆ ಬಿದ್ದಿರುವ ಘಟನೆ ಜರುಗಿದೆ. IND vs SL: ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾಕ್ಕೆ 32 ರನ್‌ಗಳ ಜಯ! ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರು ದಪ್ಪ ಹಗ್ಗವನ್ನು ಕಮರಿಗೆ ಎಸೆದಿದ್ದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ವ್ಯಕ್ತಿಯೊಬ್ಬರು ಇಳಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮರಳಿ ಕರೆತರುವಾಗ ಆಕೆ ನೋವಿನಿಂದ ಅಳುವುದು … Continue reading Selfie craze: ಸೆಲ್ಫಿ ಗೀಳಿಗೆ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!