Doddaballapur: ಚೀಟಿ ವ್ಯವಹಾರದ ಹೆಸರಲ್ಲಿ ಕೋಟ್ಯಂತರ ರೂ ಸಂಗ್ರಹಿಸಿ ರಾತ್ರೋರಾತ್ರಿ ಮಹಿಳೆ ಪರಾರಿ..!
ದೊಡ್ಡಬಳ್ಳಾಪುರ: ಅವರೆಲ್ಲಾ ಆ ಏರಿಯಾದಲ್ಲಿದ್ದ ಮಹಿಳೆಯ ಬಣ್ಣದ ಮಾತುಗಳ ನಂಬಿ ನಾಲ್ಕೈದು ವರ್ಷಗಳಿಂದ ಚೀಟಿ ಕಟ್ಟುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದ ಮಹಿಳೆಯ ಚೀಟಿ ವ್ಯವಹಾರಕ್ಕೆ ನೂರಾರು ಜನ ನಂಬಿ ಲಕ್ಷ ಲಕ್ಷ ಚೀಟಿ ಕಟ್ಟಿದ್ದರು. ಆದ್ರೆ ಹಣವನ್ನ ಕೊಡಬೇಕಿದ್ದ ಆ ಮಹಿಳೆ ಚೀಟಿ ಹಣದೊಂದಿಗೆ ಪರಾರಿಯಾಗಿದ್ದು ಕೋಟಿ ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಮೋಸ ಹೋದ ಚೀಟಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ಈ ಪೋಟೊದಲ್ಲಿ ಕಾಣಿಸ್ತಿರೋ ಈಕೆಯ ಹೆಸರು ಪುಷ್ಪಕಲಾ ಅಂತಾ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ … Continue reading Doddaballapur: ಚೀಟಿ ವ್ಯವಹಾರದ ಹೆಸರಲ್ಲಿ ಕೋಟ್ಯಂತರ ರೂ ಸಂಗ್ರಹಿಸಿ ರಾತ್ರೋರಾತ್ರಿ ಮಹಿಳೆ ಪರಾರಿ..!
Copy and paste this URL into your WordPress site to embed
Copy and paste this code into your site to embed