ತೋಟದಲ್ಲಿ ಕೆಲಸ ಮಾಡುವಾಗ ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವು

ಚಾಮರಾಜನಗರ : ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಅಂಕಣಾಪುರ ಗ್ರಾಮದಲ್ಲಿ ನಡೆದಿದೆ. ಅಂಕಣಾಪುರ ಗ್ರಾಮದ ಸುಜಾತ(37) ಎಂಬಾಕೆ ಮೃತ್ತ ದುರ್ದೈವಿ. ಕ್ಯಾನ್ಸರ್ ಚಾಂಪಿಯನ್‌ಗಳಿಗಾಗಿ ಪಿಕಲ್‌ಬಾಲ್‌ ಪಂದ್ಯಾವಳಿ ಮೃತ ಸುಜಾತ ಎಂದಿನಂತೆ ಸೋಮಸುಂದರಂ ಎನ್ನುವರ ತೋಟದ ಕೆಲಸಕ್ಕೆ ಹೋಗಿ ಅರಿಶಿನ ಬಿಡಿಸುವಾಗ ಸುಜಾತ ಎಡಗಾಲಿಗೆ ವಿಷಪೂರಿತ ಹಾವು ಕಚ್ಚಿದೆ. ಈ ವೇಳೆ ಆಕೆ  ಪ್ರಜ್ಞೆ ತಪ್ಪಿದ್ದಾರೆ. ಕೂಡಲೆ  ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಈಕೆಯನ್ನು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೋಯ್ದು  ಚಿಕಿತ್ಸೆ ಕೊಡಿಸಿದ್ದಾರೆ. … Continue reading ತೋಟದಲ್ಲಿ ಕೆಲಸ ಮಾಡುವಾಗ ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವು