Bengaluru: ಅಶ್ಲೀಲ ಮೆಸೇಜ್ ನಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು!

ಬೆಂಗಳೂರು:- ಅಶ್ಲೀಲ ಮೆಸೇಜ್ ನಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. Shivakumar: ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ಆತಂಕ ಪಡುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಧಾನಿ ಬೆಂಗಳೂರಿನ ಸಿಡೇದಹಳ್ಳಿ ಯಲ್ಲಿ ನಡೆದಿದೆ. 31 ವರ್ಷದ ಮಮತಾ ನೇಣಿಗೆ ಶರಣಾದ ರ್ದುದೈವಿ ಎನ್ನಲಾಗಿದೆ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ್‌ ಹಾಗೂ ಜೆ.ಪಿ.ನಗರದ ಗಣೇಶ್‌ ಎಂಬುವವರು ಅಶ್ಲೀಲ ಸಂದೇಶ ಕಳಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ ನೀಡಿದ್ದಾರಂತೆ. ಜೊತೆಗೆ ನೈಟ್ ಔಟ್ … Continue reading Bengaluru: ಅಶ್ಲೀಲ ಮೆಸೇಜ್ ನಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು!