ಮರ ಬಿದ್ದು ಬಾಲಕಿ ಸಾವಲ್ಲೂ ಪೊಲೀಸ್ರಿಂದ ದಿವ್ಯ ನಿರ್ಲಕ್ಷ್ಯ: ನಿಯಮ ಉಲ್ಲಂಘಿಸಿದ್ರೂ ಕೈಕಟ್ಟಿ ಕುಳಿತ BBMB!

ಬೆಂಗಳೂರು – ಮನುಷ್ಯತ್ವವಿಲ್ಲದ ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಕನಸು ಕಟ್ಟಿಕೊಂಡ ಅಮಾಯಕ ವಿದ್ಯಾರ್ಥಿನಿ ಪ್ರಾಣ ತೆತ್ತಿದ್ದಾಳೆ. ಅವ್ರ ಕೆಲಸ ಕರೆಕ್ಟಾಗಿ ಮಾಡಿದ್ರೆ ಇವತ್ತು ವಿದ್ಯಾರ್ಥಿನಿ ಸಾವನ್ನಪ್ತಿರಲಿಲ್ಲ. ನಿನ್ನೆ ಸೆಂಟ್ರಿಂಗ್ ಬಿದ್ದು ಬಾಲಕಿ ಸಾವಿನ ಹಿಂದೆ ಕೂಡ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಣ್ಮುಂದಿದೆ.. ಪೊಲೀಸ್ರೂ ಇಲ್ಲಿ ಕಣ್ಮುಚ್ಚಿ ಕುಳ್ತಿರೊ ಸ್ಟೋರಿ ಇದೆ ನೋಡಿ.. ಟೀಮ್ ಇಂಡಿಯಾಗೆ ಹೀನಾಯ ಸೋಲು: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌‌ ಫೈನಲ್‌ಗೆ ಲಗ್ಗೆಯಿಟ್ಟ ಆಸೀಸ್! ನಿನ್ನೆ ವಿವಿ ಪುರಂ ಠಾಣಾ ವ್ಯಾಪ್ತಿಯ … Continue reading ಮರ ಬಿದ್ದು ಬಾಲಕಿ ಸಾವಲ್ಲೂ ಪೊಲೀಸ್ರಿಂದ ದಿವ್ಯ ನಿರ್ಲಕ್ಷ್ಯ: ನಿಯಮ ಉಲ್ಲಂಘಿಸಿದ್ರೂ ಕೈಕಟ್ಟಿ ಕುಳಿತ BBMB!