ಜಸ್ಟ್ ಮಿಸ್: ಬೈಕ್ ಹೋಗುತ್ತಿದ್ದಾಗಲೇ ಬಿದ್ದ ಮರದ ಕೊಂಬೆ; ಭಯಾನಕ ವಿಡಿಯೋ ಇಲ್ಲಿದೆ!
ಬೆಂಗಳೂರು:- ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವಾಗಲೇ ಬೃಹದಾಕಾರದ ಮರ ಬಿದ್ದಿದ್ದು, ವಿಡಿಯೋ ನೋಡಿದ್ರೆ ಮೈ ಝುಂ ಅನ್ಸತ್ತೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಒಬ್ಬ ರೈತನಿಗೆ ನೋಟಿಸ್ ನೀಡಿಲ್ಲ: ಎಚ್.ಕೆ ಪಾಟೀಲ್ ಒಂದೇ ಸೆಕಂಡ್ ನಲ್ಲಿ ದುರಂತ ತಪ್ಪಿದೆ. ಬೈಕ್ ರನ್ನಿಂಗ್ ನಲ್ಲಿರುವಾಗ ಮರದ ಕೊಂಬೆ ಬಿದ್ದಿದೆ. ಬೃಹತ್ ಮರದ ಕೊಂಬೆ ಬಿದ್ದು ಸವಾರನಿಗೆ ಸಣ್ಣ ಗಾಯವಾಗಿದೆ. ಹಿಂಬದಿಯಲ್ಲಿ ಕೂತ ವ್ಯಕ್ತಿಗೆ ಗಾಯವಾಗಿದೆ. ಬೈಕ್ ನ ಮುಂಭಾಗ ಡ್ಯಾಮೇಜ್, ಸವಾರನಿಗೆ ಸಣ್ಣ … Continue reading ಜಸ್ಟ್ ಮಿಸ್: ಬೈಕ್ ಹೋಗುತ್ತಿದ್ದಾಗಲೇ ಬಿದ್ದ ಮರದ ಕೊಂಬೆ; ಭಯಾನಕ ವಿಡಿಯೋ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed