ಸೊಂಟದ ಈ ಐದು ಅಂಗಗಳಲ್ಲಿ ನೋವು ಕಂಡ್ರೆ ಹೃದಯಾಘಾತದ ಮುನ್ಸೂಚನೆ!

ಹೃದಯಾಘಾತದ ಕೆಲವು ಲಕ್ಷಣಗಳು ದೇಹದಲ್ಲಿ ತಿಂಗಳ ಹಿಂದೆಯೇ ಕಂಡುಬರುತ್ತವೆ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಜೀವಕ್ಕೆ ಹಾನಿ. ಅಂತಹ ಒಂದು ಲಕ್ಷಣವೆಂದರೆ ಹೃದಯಾಘಾತಕ್ಕೂ ಮೊದಲು ದೇಹದ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಹೃದಯಾಘಾತ ಸಂಭವಿಸುವ ಮೊದಲು, ಸೊಂಟದ ಮೇಲಿನ ಕೆಲವು ಅಂಗಗಳಲ್ಲಿ ನೋವು ಇರುತ್ತದೆ. Lok Sabha Election: ಕರ್ತವ್ಯದ ವೇಳೆ ಅನಾರೋಗ್ಯದಿಂದ ಚುನಾವಣಾ ಸಿಬ್ಬಂದಿ ಸಾವು.! ಕುತ್ತಿಗೆ ನೋವು : ಕುತ್ತಿಗೆ ನೋವು ಕೂಡ ಹೃದಯಾಘಾತದ ಆರಂಭಿಕ ಲಕ್ಷಣವಾಗಿದೆ. ಹಲವು ದಿನಗಳಿಂದ ಕುತ್ತಿಗೆ ನೋವು ಕಾಡುತ್ತಿದ್ದರೆ ಸಮಯ ವ್ಯರ್ಥ … Continue reading ಸೊಂಟದ ಈ ಐದು ಅಂಗಗಳಲ್ಲಿ ನೋವು ಕಂಡ್ರೆ ಹೃದಯಾಘಾತದ ಮುನ್ಸೂಚನೆ!