ಸ್ನೇಹಮಯಿ ಕೃಷ್ಣ ಜೀವಕ್ಕೆ ಕಂಟಕ!? ಮುಡಾ ದೂರುದಾರನ ಆರೋಪವೇನು?

ಮೈಸೂರು:- ನನಗೇನಾದ್ರೂ ಆದ್ರೆ ಸಿಎಂ ಹೊಣೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. Crime News: 10 ಸಾವಿರ ಹಣಕ್ಕಾಗಿ ಪಿಗ್ಮಿ ಕಲೆಕ್ಟರ್ ಜೀವ ತೆಗೆದ ನೀಚರು! ಮಾಜಿ ಮಂತ್ರಿ ತನ್ವೀರ್ ಸೇಠ್ ಆಪ್ತ ಬ್ಯಾಂಕ್ ಮಂಜು ಆಡಿರುವ ಮಾತು ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಬೆಲವತ್ತ ಬಳಿಯ ಜಮೀನು ವಿಚಾರದಲ್ಲಿ ಕುಟುಂಬವೊಂದಕ್ಕೆ ಡಿ.5ರಂದು ಬ್ಯಾಂಕ್ ಮಂಜು ಧಮ್ಕಿ ಹಾಕಿದ್ದ. ಈ ವೇಳೆ ಜಮೀನು ಮಾಲೀಕ, ಸ್ನೇಹಮಯಿ ಕೃಷ್ಣ ಅಂಥವ್ರೇ ಸಿಎಂ ವಿರುದ್ಧ ಹೋರಾಡುತ್ತಿದ್ದಾರೆ. … Continue reading ಸ್ನೇಹಮಯಿ ಕೃಷ್ಣ ಜೀವಕ್ಕೆ ಕಂಟಕ!? ಮುಡಾ ದೂರುದಾರನ ಆರೋಪವೇನು?