ಹಾಡಹಗಲೇ ತಹಶೀಲ್ದಾರ್ ಕಚೇರಿಯಲ್ಲಿ ಪ್ರಿಂಟರ್ ಕದ್ದೊಯ್ದ ಕಳ್ಳ..!

ತುಮಕೂರು:- ತುಮಕೂರು ತಹಶೀಲ್ದರ ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿದ್ದ ಎರಡು ಪ್ರಿಂಟರ್ ನ್ನು ಕಳ್ಳನೊಬ್ಬ ಕದ್ದೊಯ್ದಿರುವ ಘಟನೆ ಜರುಗಿದೆ. ಪತ್ರಕರ್ತರ ಭವನ ಮತ್ತು ಪತ್ರಕರ್ತರಿಗೆ ನಿವೇಶನ ಕೊಡಿಸುವುದು ನನ್ನ ಮಖ್ಯ ಗುರಿ: ಚಂದ್ರಶೇಖರ್. ಕಳ್ಳನ ಕರಾಮತ್ತು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರಂತೆ ತಾಲೂಕು ಕಚೇರಿಗೆ ಆಗಮಿಸಿದ ಕಳ್ಳ, ಶಿರಸ್ತೇದಾರ್ ವಿಭಗದಲ್ಲಿದ್ದ ಎರಡು ಪ್ರಿಂಟರ್ ಗಳನ್ನು ಕದ್ದು ಪರಾರಿಯಾಗಿದ್ದಾನೆ. ಹಾಡಹಗಲೇ ಸಾರ್ವಜನಿಕರಂತೆಯೇ ಕಚೇರಿ ಪ್ರವೇಶಿಸಿದ್ದ ಕಳ್ಳ, ಎರಡು ಪ್ರಿಂಟರ್ ಗಳನ್ನು ಬ್ಯಾಗ್ ನಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಖತರ್ನಾಕ್ ಕಳ್ಳ ತಹಶೀಲ್ದಾರ್ … Continue reading ಹಾಡಹಗಲೇ ತಹಶೀಲ್ದಾರ್ ಕಚೇರಿಯಲ್ಲಿ ಪ್ರಿಂಟರ್ ಕದ್ದೊಯ್ದ ಕಳ್ಳ..!