ಘೋರ ದುರಂತ –ಬ್ಯಾಂಕಾಕ್ ನಲ್ಲಿ ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ!

ಬ್ಯಾಂಕಾಕ್:- ಬ್ಯಾಂಕಾಕ್‌ನಲ್ಲಿ ಘೋರ ದುರಂತ ನಡೆದಿದ್ದು, ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ ಆಗಿದ್ದಾರೆ. Crime News: BMTC ಕಂಡಕ್ಟರ್​ಗೆ ಚಾಕು ಇರಿದ ಪ್ರಯಾಣಿಕ! ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಘೋರ ದುರಂತ ನಡೆದಿದೆ. ಶಾಲಾ ಬಸ್ಸೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವವಾಗಿ ದಹನವಾಗಿದ್ದಾರೆ. 16 ಮಕ್ಕಳು, ಮೂವರು ಶಿಕ್ಷಕರನ್ನು ರಕ್ಷಿಸಲಾಗಿದೆ. ಪ್ರವಾಸಕ್ಕೆ ತರಳಿದ್ದ ಶಾಲಾ ಬಸ್‌ ವಾಪಸ್‌ಗೆ ಥೈಲ್ಯಾಂಡ್‌ಗೆ ಮರಳುತ್ತಿದ್ದಾಗ ಮುಂಭಾಗ ಟೈರ್‌ ಸ್ಫೋಟಗೊಂಡ ನಂತರ ಘಟನೆ … Continue reading ಘೋರ ದುರಂತ –ಬ್ಯಾಂಕಾಕ್ ನಲ್ಲಿ ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ!