ಪಾಳೆಗಾರಿಕೆ ವಿರುದ್ದ ವಿಜಯದ ಸಂಕೇತ ; ವಡಗಾಂವ್ನಲ್ಲಿ ರಣಗಂಬ ಉತ್ಸವ
ಬೀದರ್ : ಜಿಲ್ಲೆಯ ಔರಾದ್ ತಾಲೂಕಿನ ದೇಶಮುಖ್ ವಡಗಾಂವ್ ಗ್ರಾಮದಲ್ಲಿ ಪಾಳೆಗಾರಿಕೆ ವಿರುದ್ದದ ವಿಜಯೋತ್ಸವದ ಸಂಕೇತವಾಗಿ ರಣಗಂಬ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಯಿತು. ಸುಮಾರು ವರ್ಷಗಳಿಂದ ಹೋಳಿ ಹಬ್ಬದ ಎರಡನೇ ದಿನಕ್ಕೆ ಆಚರಿಸಲಾಗುವ ಈ ರಣಗಂಬ ಉತ್ಸವಕ್ಕೆ ಗಡಿಭಾಗದ ತೆಲಂಗಾಣ, ಮಹಾರಾಷ್ಟ್ರದದಿಂದಲೂ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು. ರಣಗಂಬಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ ತೇಜಸ್ವಿಸೂರ್ಯ ದಂಪತಿ ಹೋಳಿ ದಿನದಂದು … Continue reading ಪಾಳೆಗಾರಿಕೆ ವಿರುದ್ದ ವಿಜಯದ ಸಂಕೇತ ; ವಡಗಾಂವ್ನಲ್ಲಿ ರಣಗಂಬ ಉತ್ಸವ
Copy and paste this URL into your WordPress site to embed
Copy and paste this code into your site to embed