ಅನಂತಪುರದಲ್ಲೊಂದು ಅಚ್ಚರಿ: ನಿಗೂಢ ಬೋರ್ವೆಲ್, ಸ್ಥಳೀಯರು ಅಚ್ಚರಿ!
ಅಥಣಿ : ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಅನಂತಪುರ ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದೆ. ಅನಂತಪುರ ಗ್ರಾಮದ ರೈತ ವಿಜಯ ಅಪ್ಪಣ್ಣ ಗುಜರೆ ಎಂಬುವವರ ಗದ್ದೆಯಲ್ಲಿದ್ದ ಬೋರ್ವೆಲ್ ಯಾವುದೇ ಇಂದನ, ಸೌರ ಶಕ್ತಿ, ವಿದ್ಯುತ್ ಬಳಕೆಯಾಗದೆ. ಸುಮಾರು 100 ಅಡಿ ಬಾನೆತ್ತರಕ್ಕೆ ನೀರು ಚಿಮ್ಮತ್ತಿದೆ. ಈ ವಿಸ್ಮಯಕಾರಿ ಘಟನೆಗೆ ಜನರು ಅಚ್ಚರಿಗೆ ಒಳಗಾಗಿದ್ದಾರೆ. ಹುಣಸಘಟ್ಟದಲ್ಲಿ ಕಲುಷಿತ ನೀರು ಸೇವನೆ: 7 ಮಂದಿ ಅಸ್ವಸ್ಥ, PDO ಸಸ್ಪೆಂಡ್! ರೈತನ ಜಮೀನಿನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಸುಮಾರು … Continue reading ಅನಂತಪುರದಲ್ಲೊಂದು ಅಚ್ಚರಿ: ನಿಗೂಢ ಬೋರ್ವೆಲ್, ಸ್ಥಳೀಯರು ಅಚ್ಚರಿ!
Copy and paste this URL into your WordPress site to embed
Copy and paste this code into your site to embed