ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!
ಹಾಸನ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಪುರ ಗ್ರಾಮದಲ್ಲಿ ಜರುಗಿದೆ. Death: ನೀರಲ್ಲಿ ಮುಳುಗಿ ತಾತ ಸೇರಿ ಇಬ್ಬರು ಮೊಮ್ಮಗಳು ದಾರುಣ ಸಾವು! ಕಿರಣ್ (14) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ. ಮರುವನಹಳ್ಳಿ ಗ್ರಾಮದ ಸೋಮಶೇಖರ್-ಮಣಿ ದಂಪತಿ ಪುತ್ರನಾಗಿರುವ ಕಿರಣ್, ಎಂ.ದಾಸಪುರ ಗ್ರಾಮದ ನಿರ್ಮಲ ವಿದ್ಯಾಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ. ಮಧ್ಯಾಹ್ನ ಮೂವರು ಸ್ನೇಹಿತರೊಂದಿಗೆ ಎಂ.ದಾಸಪುರ ಗ್ರಾಮದ ಬಳಿಯಿರುವ ಕಟ್ಟೆಯಲ್ಲಿ ಈಜಲು ತೆರಳಿದ್ದಾನೆ. ಕಟ್ಟೆಯಲ್ಲಿ ಆಳವಾದ ಗುಂಡಿ … Continue reading ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!
Copy and paste this URL into your WordPress site to embed
Copy and paste this code into your site to embed