ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವು: ಅಷ್ಟಕ್ಕೂ ನಡೆದಿದ್ದೇನು ಅಂತೀರಾ?

ಕಾರವಾರ:- ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ಜರುಗಿದೆ. ಬೆಂಗಳೂರಿನ ಹಲವೆಡೆ ಇಂದು ಸಹ ಇರಲ್ಲ ಪವರ್! ಕರೆಂಟ್ ಕಟ್ ಆಗೋ ಏರಿಯಾಗಳು ಇಲ್ಲಿದೆ! ಇಲ್ಲಿನ ಕಾರವಾರದ ಭಟ್ಕಳದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವಿದ್ಯಾರ್ಥಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ನಿರುಪಾದಿ ದುರ್ಗಪ್ಪ ಹರಿಜನ ಮೃತ ವಿದ್ಯಾರ್ಥಿ. ಜಿಲ್ಲೆಯ ಯಲಬುರ್ಗಿ ತಾಲೂಕಿನ ಗಾಣದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ 100 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದು, ಮೆಡಿಕಲ್ ಔಷಧಿಗಾಗಿ … Continue reading ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವು: ಅಷ್ಟಕ್ಕೂ ನಡೆದಿದ್ದೇನು ಅಂತೀರಾ?