ಮುದುಕನಿಂದ ಅತ್ಯಾಚಾರ:`ಗುಡ್ ಟಚ್, ಬ್ಯಾಡ್ ಟಚ್ ವೇಳೆ ತನಗಾದ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ!

ಪುಣೆ:- ವಿದ್ಯಾರ್ಥಿನಿಯೋರ್ವಳು ಗುಡ್ & ಬ್ಯಾಡ್ ಟಚ್ ಸೆಷನ್‌ನಲ್ಲಿ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ನಡೆದ ಅತ್ಯಾಚಾರದ ಕಹಿ ಅನುಭವ ಬಿಚ್ಚಿಟ್ಟಿದ್ದು, ಪೊಲೀಸರು ಕೃತ್ಯ ಎಸಗಿದ 67 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇರದ ಕಪ್ಪು ಚುಕ್ಕಿ ಹುಡುಕಲು “ಮೈತ್ರಿ” ಯತ್ನ: CM ಸಿದ್ದರಾಮಯ್ಯ ವ್ಯಂಗ್ಯ! ಕೆಲವು ದಿನಗಳ ಹಿಂದೆ, ಆರೋಪಿ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆಕೆಯನ್ನು ತಡೆದು ಚಾಕೊಲೇಟ್ ನೀಡಿ ಪುಣೆಯ ಗ್ರಾಮೀಣ ಭಾಗದ ಹೊರವಲಯಕ್ಕೆ ಕರೆದೊಯ್ದು … Continue reading ಮುದುಕನಿಂದ ಅತ್ಯಾಚಾರ:`ಗುಡ್ ಟಚ್, ಬ್ಯಾಡ್ ಟಚ್ ವೇಳೆ ತನಗಾದ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ!