2024ರ ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಟಾರ್ ಆಟಗಾರ್ತಿ ಮನು ಭಾಕರ್ ಬಳಿಗೆ ಹರಿದು ಬರ್ತಿದೆ ಹಣದ ಹೊಳೆ!

2024ರ ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಟಾರ್ ಆಟಗಾರ್ತಿ ಮನು ಭಾಕರ್ ಅವರು ಅಮೋಘವಾದ ಸಾಧನೆ ಮಾಡಿದ್ದಾರೆ. ಈಗಾಗಲೇ 2 ಕಂಚಿನ ಮೆಡಲ್ ಗೆದ್ದು ಈಗ ಹ್ಯಾಟ್ರಿಕ್​ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇದು ಹೀಗಿರುವಾಗಲೇ ಅವರ ಬಳಿಗೆ ಹಣದ ಹೊಳೆಯೇ ಹರಿದು ಬರುತ್ತಿದೆ. Olympics Badminton: ಒಲಂಪಿಕ್‌ʼನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ನುಚ್ಚು ನೂರು! ಮನು ಭಾಕರ್​ ಅವರನ್ನು 40 ವಿವಿಧ ಬ್ರ್ಯಾಂಡ್​ ಕಂಪನಿಗಳು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ. ಈ ಮೊದಲು ಮನು ಭಾಕರ್ ಅವರು ಕೇವಲ … Continue reading 2024ರ ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಟಾರ್ ಆಟಗಾರ್ತಿ ಮನು ಭಾಕರ್ ಬಳಿಗೆ ಹರಿದು ಬರ್ತಿದೆ ಹಣದ ಹೊಳೆ!